ಕೆಸ್ತೂರಿನ ಶ್ರೀ.ವೆಂಕಟಾಚಲ ಅವಧೂತರ ವೇದಿಕೆ
ಕರ್ನಾಟಕದ ಮದ್ದೂರು ತಾಲೂಕು, ಮಂಡ್ಯ ಜಿಲ್ಲೆಯ ಕೆಸ್ತೂರು ಎಂಬ ಗ್ರಾಮದಲ್ಲಿ ಗುರುನಾಥರ ಭಕ್ತರು ಶ್ರೀ.ವೆಂಕಟಾಚಲ ಅವಧೂತರ  ವೇದಿಕೆಯನ್ನು ನಿರ್ಮಿಸಿರುತ್ತಾರೆ.
ಆ ಪರಮ ಪವಿತ್ರ ಸ್ಥಳದ ಕೆಲವು ಭಾವಚಿತ್ರಗಳನ್ನು ಗುರುನಾಥರ ಭಕ್ತರ ಅವಗಾಹನೆಗಾಗಿ ಈ ಕೆಳಗೆ ನೀಡಲಾಗಿದೆ: 
ಭಗವಾನ್ ಶ್ರೀ ದತ್ತಾತ್ರೇಯರ ವಿಗ್ರಹ  
 ವರದಪುರದ ಶ್ರೀ.ಶ್ರೀಧರ ಸ್ವಾಮಿಗಳ ವಿಗ್ರಹ 
ಗುಬ್ಬಿಯ ಶ್ರೀ.ಚಿದಂಬರರ ವಿಗ್ರಹ  
ಶ್ರೀ.ಶಂಕರಲಿಂಗ ಭಗವಾನ್ ವಿಗ್ರಹ  
 ಶ್ರೀ ಚಂದ್ರಶೇಖರ ಭಾರತಿ ಸ್ವಾಮೀಜಿಯವರ ವಿಗ್ರಹ 
  ಶ್ರೀ ಚಂದ್ರಶೇಖರ ಭಾರತಿ ಸ್ವಾಮೀಜಿಯವರ ವಿಗ್ರಹ 
ಹನುಮಂತನ ವಿಗ್ರಹ  
ಸಂಪರ್ಕದ ವಿವರಗಳು:
ಶ್ರೀ.ವೆಂಕಟಾಚಲ ಅವಧೂತರ ವೇದಿಕೆ 
ಕೆಸ್ತೂರು ಗ್ರಾಮ, 
ಮದ್ದೂರು ತಾಲೂಕು, ಮಂಡ್ಯ ಜಿಲ್ಲೆ, 
ಕರ್ನಾಟಕ, ಭಾರತ. 






 
 
 




 
No comments:
Post a Comment