ಜೈ ಗುರುನಾಥ
ಅಂತರಂಗೇ ಭಾವಶುದ್ಧಿಃ
ಸದ್ವಿಚಾರೇ ಚಿತ್ತಶುದ್ಧಿಃ !
ಸತ್ಸಂಗೇ ಚ ವಾಕ್ ಶುದ್ಧಿಃ
ತತ್ರೈವ ಗುರುಸನ್ನಿಧಿಃ !!
ಎಲ್ಲಿ ಅಂತರಂಗದಲ್ಲಿ ಭಾವವು ಶುದ್ಧವಾಗಿರುವುದೋ..ಒಳ್ಳೆಯ ಆಚಾರವಿಚಾರಗಳಿಂದ ಮನಸ್ಸು ಶುದ್ಧವಾಗಿರುವುದೋ..ಸತ್ಸಂಗದಲ್ಲಿ ಮಾತಿನ ಶುದ್ಧತೆಯಿರುವುದೋ ಅಲ್ಲಿಯೇ ಸದ್ಗುರುವಿನ ಸನ್ನಿಧಿಯಿರುತ್ತದೆ...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment