ಗುರುನಾಥ ಸ್ತೋತ್ರ ಕುಸುಮಾಂಜಲಿ
ಆತ್ಮಜ್ಞಾನಿನಾಂ ವಚೋ ಹಿ
ಅರ್ಥಾನುಸಾರಿಣೀ ಏವ ।
ಸ್ಫುರತಿ ಚ ನೂತನಾರ್ಥಂ
ಭಕ್ತಾನಾಂ ಹೃದಯೇ ಸದಾ ।।
ಆತ್ಮಜ್ಞಾನಿಗಳ ಮಾತುಗಳನ್ನು ಅರ್ಥವೇ ಅನುಸರಿಸಿ ಬರುತ್ತದೆ...ಸದ್ಗುರುವಿನ ಆ ಪ್ರೀತಿಯ ವಚನಗಳು ಭಕ್ತರ ಹೃದಯಗಳಲ್ಲಿ ಸದಾ ಅನುರಣಿಸಿ ಹೊಸದಾದ ಅರ್ಥವನ್ನು ಸ್ಫುರಿಸುತ್ತವೆ...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment