ಗುರುನಾಥ ಸ್ತೋತ್ರ ಕುಸುಮಾಂಜಲಿ
ಕಿಮಜ್ಞಾನಂ ಕಾ ಚ ಭ್ರಾಂತಿಃ
ಸೈವ ಶಕ್ತಃ ಪರಿಹರ್ತುಮ್ ।
ಅನುಗ್ರಹವರ್ಷೈಃ ನೂನಂ
ಪ್ರಾಪ್ಯತೇ ಸುಜ್ಞಾನಾಮೃತಮ್ ।
ಯಾವುದು ಅವಿದ್ಯೆ..ಭ್ರಾಂತಿ ಯಾವುದು...ಎಲ್ಲವನ್ನೂ ಸದ್ಗುರುವೇ ಪರಿಹರಸಬಲ್ಲನು... ಅವನ ಅನುಗ್ರಹವರ್ಷಧಾರೆಯಿಂದ ಸುಜ್ಞಾನವೆಂಬ ಅಮೃತವೇ ದೊರೆಯುವುದು...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment