ಕರ್ನಾಟಕದ ಸುಪ್ರಸಿದ್ಧ ಅವಧೂತರಾದ ಸಖರಾಯಪಟ್ಟಣದ ಶ್ರೀ.ವೆಂಕಟಾಚಲ ಅವಧೂತರ ಜೀವನ, ಅವರು ನಡೆಸಿದ ಲೀಲೆಗಳು ಮತ್ತು ಅವರ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವ ಸಲುವಾಗಿ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪ್ರಪ್ರಥಮ ಬ್ಲಾಗ್ ಅನ್ನು ಪ್ರಾರಂಭಿಸಲಾಗಿದೆ. ಈ ಬ್ಲಾಗ್ ನಲ್ಲಿ ನೀಡಿರುವ ಮಾಹಿತಿಗಳನ್ನು ಸಂಗ್ರಹಿಸಲು ನನಗೆ ಹಲವಾರು ಗುರು ಬಂಧುಗಳು ಸಹಾಯ ಮಾಡಿರುತ್ತಾರೆ. ಈ ಬ್ಲಾಗ್ ಯಾವುದೇ ಬ್ಯಾಂಕ್ ಖಾತೆಯನ್ನು ಹೊಂದಿರುವುದಿಲ್ಲ. ಆದ ಕಾರಣ, ಯಾರಾದರೂ ಬ್ಲಾಗ್ ಹೆಸರಿನಲ್ಲಿ ಹಣವನ್ನು ಸಂಗ್ರಹಿಸಲು ಗುರುಬಂಧುಗಳನ್ನು ಸಂಪರ್ಕಿಸಿದಲ್ಲಿ ದಯಮಾಡಿ ನೀಡಬಾರದಾಗಿ ವಿನಂತಿ.
Wednesday, June 28, 2017
ಗುರುನಾಥ ಸ್ತೋತ್ರ ಕುಸುಮಾಂಜಲಿ
ಗುರುನಾಮಸ್ಮರಣಂ ಹಿ
ಪರಾ ಶಕ್ತಿಃ ಜಗತಿ ಚ |
ತೇನ ಸಾಧ್ಯಂ ಯತ್ನಂ ಸರ್ವಂ
ಪ್ರದಾತ್ರೇ ಗುರವೇ ನಮಃ ||
ಈ ಜಗತ್ತಿನಲ್ಲಿ ಗುರುಸ್ಮರಣೆಯೇ ಶಕ್ತಿ. ಇದರಿಂದ ಸಕಲವೂ ಸಾಧ್ಯವೆನ್ನುವುದೇ ಸತ್ಯ.ಅಂತಹ ಶಕ್ತಿದಾತಾ ಸದ್ಗುರುವಿಗೆ ನಮನಗಳು.
No comments:
Post a Comment