ಗುರುನಾಥ ಸ್ತೋತ್ರ ಕುಸುಮಾಂಜಲಿ
ಪ್ರಣತಜನಸೌಖ್ಯದಂ
ಸ್ವಾತ್ಮಜ್ಞಾನಪ್ರಬೋಧಕಂ |
ಸಾಧನಾಫಲವರ್ಧಕಂ
ಗುರುನಾಥಮಹಂ ಭಜೇ ||
ಶರಣಾಗತರಾಗಿರುವ ಭಕ್ತರಿಗೆ ಸೌಖ್ಯವನ್ನು ಕೊಡುವ..ತತ್ತ್ವಮಸಿ ಎಂಬಾ ಜ್ಞಾನವನ್ನು ತಿಳಿಸುವ...ಸಾಧನೆಯ ಫಲವನ್ನು ಹೆಚ್ಚಿಸುವ ಗುರುನಾಥರನ್ನು ನಮಿಸುತ್ತೇವೆ...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment