ಗುರುನಾಥ ಸ್ತೋತ್ರ ಕುಸುಮಾಂಜಲಿ
ಪ್ರಕಾಶತಿ ಗುರುರ್ದೀಪಃ
ಭಕ್ತಾನಾಂ ಮಾನಸೇ ಸದಾ |
ಯೋ ಜಾನಾತಿ ಸ ಧನ್ಯೋಹಿ
ಗುರುಕೃಪಾಸುಧಾಪೀತಃ ||
ಸದ್ಗುರುವು ಭಕ್ತರ ಶುದ್ಧ ಮನದಲ್ಲಿ ಜ್ಞಾನದ ಜ್ಯೋತಿಯನ್ನು ಸದಾ ಬೆಳಗಿಸುತ್ತಿರುತ್ತಾನೆ....ಗುರುವಿನ ಕೃಪೆಯೆಂಬ ಅಮೃತವನ್ನು ಕುಡಿದು ಆ ಪರಾ ಜ್ಞಾನವನ್ನು ಅರಿತವನೇ ಧನ್ಯ..
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment