ಕರ್ನಾಟಕದ ಸುಪ್ರಸಿದ್ಧ ಅವಧೂತರಾದ ಸಖರಾಯಪಟ್ಟಣದ ಶ್ರೀ.ವೆಂಕಟಾಚಲ ಅವಧೂತರ ಜೀವನ, ಅವರು ನಡೆಸಿದ ಲೀಲೆಗಳು ಮತ್ತು ಅವರ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವ ಸಲುವಾಗಿ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪ್ರಪ್ರಥಮ ಬ್ಲಾಗ್ ಅನ್ನು ಪ್ರಾರಂಭಿಸಲಾಗಿದೆ. ಈ ಬ್ಲಾಗ್ ನಲ್ಲಿ ನೀಡಿರುವ ಮಾಹಿತಿಗಳನ್ನು ಸಂಗ್ರಹಿಸಲು ನನಗೆ ಹಲವಾರು ಗುರು ಬಂಧುಗಳು ಸಹಾಯ ಮಾಡಿರುತ್ತಾರೆ. ಈ ಬ್ಲಾಗ್ ಯಾವುದೇ ಬ್ಯಾಂಕ್ ಖಾತೆಯನ್ನು ಹೊಂದಿರುವುದಿಲ್ಲ. ಆದ ಕಾರಣ, ಯಾರಾದರೂ ಬ್ಲಾಗ್ ಹೆಸರಿನಲ್ಲಿ ಹಣವನ್ನು ಸಂಗ್ರಹಿಸಲು ಗುರುಬಂಧುಗಳನ್ನು ಸಂಪರ್ಕಿಸಿದಲ್ಲಿ ದಯಮಾಡಿ ನೀಡಬಾರದಾಗಿ ವಿನಂತಿ.
Saturday, July 1, 2017
ಗುರುನಾಥ ಸ್ತೋತ್ರ ಕುಸುಮಾಂಜಲಿ
ಸ್ವೀಕೃತ್ಯ ಚ ಭಾವಭಿಕ್ಷಾಂ ಪೂರಯತಿ ಮನೋರಥಾನ್ | ಭಕ್ತಕಲ್ಪದೃಮಂ ವಂದೇ ವೇಂಕಟಾಚಲಸದ್ಗುರುಮ್ ||
ಭಕ್ತರ ಭಾವನೆ ಎಂಬ ಭಿಕ್ಷೆಯನ್ನು ಸ್ವೀಕರಿಸಿ ಅವರ ಮನೋರಥಗಳನ್ನು ಈಡೇರಿಸುವ ಭಕ್ತಕಾಮಕಲ್ಪಧೃಮನಾದ ಗುರುನಾಥನಿಗೆ ನಮ್ಮ ನಮಸ್ಕಾರ.
No comments:
Post a Comment