ಗುರುನಾಥ ಸ್ತೋತ್ರ ಕುಸುಮಾಂಜಲಿ
ಯಸ್ಯ ಚ ವಚನೇ ಸತ್ಯಂ
ಮೋಕ್ಷಾಕಾಂಕ್ಷಾ ಚ ಹೃದಯೇ |
ಕ್ರಿಯೇ ನಿಷ್ಕಲ್ಮಶಭಾವಃ
ತತ್ರೈವ ಸದ್ಗುರೋರ್ವಾಸಃ ||
ಯಾರ ಮಾತಿನಲ್ಲಿ ಪ್ರಕರ್ಷವಾದ ಸತ್ಯವಿರುವುದೋ...ಹೃದಯದಲ್ಲಿ ಮೋಕ್ಷದ ಅಭಿಲಾಷೆಯಿರುವುದೋ....ಮಾಡುವ ಕೆಲಸದಲ್ಲಿ ಕಲ್ಮಶರಾಹಿತ್ಯವಿರುವುದೋ.. ಅಲ್ಲಿಯೇ ಸದ್ಗುರುವಿನ ವಾಸವಿರುವುದು...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment