ಗುರುನಾಥ ಸ್ತೋತ್ರ ಕುಸುಮಾಂಜಲಿ
ಗುರುಕೃಪಯಾ ಪ್ರಾಪ್ಯತೇ
ತವಪದಪೂಜಾಭಾಗ್ಯಂ |
ಅಹರ್ನಿಶಂ ಪ್ರಯಚ್ಛ ಮೇ
ಅವಿಚ್ಛಿನ್ನಂ ತವ ಸೇವಾಂ ||
ಹೇ ಸದ್ಗುರುವೇ... ನಿನ್ನ ಕೃಪೆಯಿಂದಲೇ ನಿನ್ನ ಪದಪೂಜೆಯ ಭಾಗ್ಯವು ದೊರಕುವುದು.... ಹೇ ಮಾರ್ಗಬಂಧುವೇ... ಸದಾ ಕಾಲವೂ ನಿನ್ನ ಅವಿಚ್ಛಿನ್ನವಾದ ಸೇವೆಯ ಭಾಗ್ಯವನ್ನು ದಯಪಾಲಿಸು...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment