ಗುರುನಾಥ ಸ್ತೋತ್ರ ಕುಸುಮಾಂಜಲಿ
ಅನರ್ಘ್ಯಂ ತವ ದರ್ಶನಂ
ಅಮೃತಪಾದಸೇವನಂ |
ಗುರುತತ್ತ್ವಾನಾಂ ಶ್ರವಣಂ
ಪುಣ್ಯವತಾಂ ಹಿ ಲಭ್ಯತೇ ||
ಹೇ ಸದ್ಗುರುವೇ... ಸಕಲಕರ್ಮಕ್ಷಯಿಯಾದ ನಿನ್ನ ದರ್ಶನ...ಅಮೃತಸಮಾನವಾದ ನಿನ್ನ ಚರಣಸೇವೆ ..ಪರಮಶ್ರೇಷ್ಠವಾದ ನಿನ್ನ ತತ್ತ್ವಗಳ ಶ್ರವಣ.. ಕೇವಲ ಪುಣ್ಯವಂತರಿಗೆ ಮಾತ್ರಾ ಲಭಿಸುತ್ತದೆ...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment