ಗುರುನಾಥ ಸ್ತೋತ್ರ ಕುಸುಮಾಂಜಲಿ
ಅಗ್ನಿರ್ದಹತಿ ನಿಶ್ಶೇಷಂ
ಶುಷ್ಕಕಾಷ್ಠಾನಿ ಯಾನಿ ಚ |
ತಥಾ ದಹತಿ ಕರ್ಮಾಣಿ
ನರಾಣಾಂ ಗುರುಸೇವಯಾ ||
ಹೇಗೆ ಅಗ್ನಿಯು ಒಣಗಿದ ಕಟ್ಟಿಗೆಗಳನ್ನು ನಿಶ್ಯೇಷವಾಗಿ ದಹಿಸುವುದೋ ಹಾಗೆ ಶರಣಾಗತರಾಗಿ ಬಂದಿರುವ ಭಕ್ತರ ಕರ್ಮಗಳು ಸದ್ಗುರುವಿನ ಸೇವೆಯಿಂದ ಸವೆದುಹೋಗುತ್ತವೆ...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment