ಗುರುನಾಥ ಸ್ತೋತ್ರ ಕುಸುಮಾಂಜಲಿ
ಅವಿದ್ಯಾವರಣಂ ಜ್ಞಾನಂ
ಮಲೇನಾವೃತಮಾದರ್ಶಃ |
ಬಾಧಕಃ ಪ್ರತಿಬಿಂಬಾರ್ಥಂ
ವಾರಣೇ ಬಿಂಬದರ್ಶನಂ ||
ಅವಿದ್ಯೆಯಿಂದ ಆವೃತವಾದ ಜ್ಞಾನವು ..ಕೊಳೆಯಿಂದ ಆವೃತವಾದ ಕನ್ನಡಿ....ಎರಡೂ ಪ್ರತಿಬಿಂಬಗಳಿಗೆ ಬಾಧಕಗಳು.... ಇವುಗಳ ವಾರಣೆಯಿಂದ ಶುದ್ದಬಿಂಬದ ದರ್ಶನವಾಗುವುದು..
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment