ಗುರುನಾಥ ಸ್ತೋತ್ರ ಕುಸುಮಾಂಜಲಿ
ಯಥಾ ಮಧು ಸಮಾಧತ್ತೇ
ಸುಮೇಷು ಮಧುಮಕ್ಷಿಕೈಃ |
ತಥೈವ ಅನುಗೃಣ್ಹಾತಿ
ಗುರುಃ ಜ್ಞಾನಪ್ರದಾನೇನ ||
ಹೇಗೆ ಪುಷ್ಪಗಳಿಗೆ ಸ್ವಲ್ಪವೂ ತಿಳಿಯದ ಹಾಗೆ ಜೇನ್ನೊಣಗಳಿಂದ ಮಧು ಸಂಗ್ರಹಿಸಲ್ಪಡುತ್ತವೆಯೋ ಹಾಗೆಯೇ ಸದ್ಗುರುವು ಶಿಷ್ಯನಿಗೆ ಅವ್ಯಕ್ತವಾಗಿ ಜ್ಞಾನಪ್ರದಾನ ಮಾಡುತ್ತಾನೆ....
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment