ಗುರುನಾಥ ಸ್ತೋತ್ರ ಕುಸುಮಾಂಜಲಿ
ಯಸ್ಯ ಸರ್ವಕಾರ್ಯಾಣಾಂ
ರಕ್ಷಕೋ ಗುರುರದ್ಧ್ಯಕ್ಷಃ |
ತಸ್ಯ ನಾಸ್ತಿ ಪರಾಜಯಃ
ಸ ಸರ್ವತ್ರಾಭಿವರ್ಧತೇ ||
ಯಾವ ಭಕ್ತನ ಸಕಲ ಕೆಲಸಗಳಲ್ಲೂ ಜಗದ್ರಕ್ಷಕನಾದ ಗುರುವು ಅಧ್ಯಕ್ಷನಾಗಿರುತ್ತಾನೋ, ಆ ಭಕ್ತನಿಗೆ ಪರಾಜಯವೆಂಬುದಿರದೇ ಎಲ್ಲೆಡೆಯೂ ಗೌರವಿಸಲ್ಪಡುತ್ತಾನೆ...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment