ಅವಧೂತ - ಅಸಮಾನ್ಯ - ಅಪ್ರಮೇಯ - ೨
ಸಂಗ್ರಹ : ಅಂಬಾಸುತ
ಮನೆ ಬಿಟ್ಟು ಹೋದ ಪತಿ ಬದುಕಿದ್ದಾರೋ ಇಲ್ಲವೋ ಎಂದು ತಿಳಿದುಕೊಳ್ಳಲು ಅವಧೂತರ ಮನೆಗೆ ತೆರಳಿದ ಸಾತ್ವಿಕ ಸತಿಗೆ ಮನೆ ಬಾಗಿಲಲ್ಲೇ ನಿಲ್ಲಿಸಿ ಏನೂ ಹೇಳಿ ಕೇಳಿ ಮಾಡದೇ ಸುಮಂಗಲಿಯೊಬ್ಬರಿಂದ ಮಂಗಳದ್ರವ್ಯಗಳನ್ನು ಕೊಡಿಸಿ ಹಿಂದಿರುಗಲು ತಿಳಿಸಿದರು - ಅವಧೂತರು.
No comments:
Post a Comment