ಗುರುನಾಥ ಸ್ತೋತ್ರ ಕುಸುಮಾಂಜಲಿ
ಚಿತ್ತಮೇವ ಮನುಷ್ಯಾಣಾಂ
ಕಾರಣಂ ಸುಖದುಃಖಯೋಃ |
ಪ್ರಯಚ್ಛ ಮಮಾತ್ಮಬಂಧೋ
ಮಮಾಂತರಂಗೇ ಚ ಮೌನಂ ||
ಮನುಷ್ಯನ ಸುಖದುಃಖಗಳಿಗೆ ಅವನ ಮನಸ್ಸೇ ಕಾರಣವಾಗಿರುತ್ತದೆ. ಆದರಿಂದ ನನ್ನ ಆತ್ಮಬಂಧುವಾಗಿರುವ ಗುರುನಾಥನೇ ....ನನ್ನ ಅಂತರಂಗವು ಮೌನವಾಗುವಂತಹ ಸ್ಥಿತಿಯನ್ನು ದಯಪಾಲಿಸು.
.ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment