ಗುರುನಾಥ ಸ್ತೋತ್ರ ಕುಸುಮಾಂಜಲಿ
ದೀನೋಪಿ ಯಾತಿ ಗೌರವಂ
ಅಜ್ಞೋಪ್ಯಾಪ್ನೋತಿ ಪಾಂಡಿತ್ಯಮ್ |
ಗುರೋರನುಗ್ರಹವಶಾತ್
ಕಿಂ ವಾ ಅಸಂಭವೋ ಲೋಕೇ ||
ದೀನನೂ ಕೂಡ ಗೌರವವನ್ನು ಪಡೆಯಬಲ್ಲನು.ಅಜ್ಞಾನಿಯೂ ಸಹ ಜ್ಞಾನವನ್ನು ಪಡೆಯಬಲ್ಲನು. ಗುರುವಿನ ಅನುಗ್ರಹಪ್ರಭಾವದಿಂದ ಈ ಲೋಕದಲ್ಲಿ ಏನು ತಾನೇ ಅಸಂಭವವಿದೆ...
.ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment