ಗುರುನಾಥ ಸ್ತೋತ್ರ ಕುಸುಮಾಂಜಲಿ
ಗುರುಸ್ತು ವಿಲಸತಿ ಹಿ
ಅಖಿಲಜೀವಜಂತುಷು |
ದ್ರಷ್ಟವ್ಯಂ ಅಂತರ್ಚಕ್ಷುಷಾ
ಪ್ರಕಾಶಂ ಆತ್ಮರೂಪಿಣಂ ||
ಗುರುವು ಪ್ರಪಂಚದ ಸಕಲಜೀವಜಂತುಗಳಲ್ಲಿ ಇದ್ದಾರೆ...ಬೆಳಗುತ್ತಿರುವ ಆ ಆತ್ಮರೂಪಿಯನ್ನು ನೋಡಲು ನಮ್ಮ ಅಂತರ್ಚಕ್ಷುವಿನಿಂದ ಮಾತ್ರ ಸಾಧ್ಯ...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment