ಗುರುನಾಥ ಸ್ತೋತ್ರ ಕುಸುಮಾಂಜಲಿ
ದುಷ್ಕರಂ ಹರಿಸೇವನಂ
ಸದ್ಗುರೊಃ ಪದಪೂಜನಂ |
ಲಭಂತೇ ಧನ್ಯಾಃ ಕೇಚನ
ಲಬ್ದ್ಧ್ವಾಪಿ ನ ಆರ್ದ್ರಿಯತೇ ಚ ||
ಈ ಲೋಕದಲ್ಲಿ ಶ್ರೀಹರಿಯ ಸೇವೆ... ಸದ್ಗುರುವಿನ ಪದಪೂಜೆ ಕೇವಲ ಪುಣ್ಯವಂತರಿಗೆ ಮಾತ್ರಾ ಲಭಿಸುತ್ತದೆ....ಆದರೆ ಕೆಲವರಿಗೆ ಲಭ್ಯವಿದ್ದೂ ಉಪಯೋಗಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment