ಗುರುನಾಥ ಸ್ತೋತ್ರ ಕುಸುಮಾಂಜಲಿ
ಭಾವಿಕಾನಾಂ ಪರೀಕ್ಷತಿ
ಸಂಕಷ್ಟಸುಖಮಾಯಯಾ |
ಗುರುಭಕ್ತ್ಯುಡುಪೇನ ಸ
ತೀರ್ತ್ವಾ ವಿಂದತಿ ಸಾಮೀಪ್ಯಮ್ ||
ಗುರುವು ಭಕ್ತರಿಗೆ ಕಷ್ಟ ಸುಖವೆಂಬ ಮಾಯೆಯಿಂದ ಪರೀಕ್ಷಿಸುತ್ತಾನೆ.ದೃಢಭಕ್ತನು ಗುರುನಿಷ್ಠೆಯೆಂಬ ದೋಣಿಯಿಂದ ಆ ಮಾಯೆಯನ್ನು ದಾಟಿ ಸದ್ಗುರುವು ಸದಾ ಜೊತೆಗಿರುವನೆಂಬ ಭಾವವನ್ನು ಹೊಂದುತ್ತಾನೆ .
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment