ಏಕೋಪಿ ಅನೇಕರೂಪೀ
ಅನೇಕೋಪಿ ಏಕೋ ಸ್ಥಿತಃ !
ತವ ಮಹಿಮಾನಂ ಗುರೋ
ನಾಹಂ ಜಾನೇ ನೈವ ಜಾನೇ !!
ಒಂದೇ ಶರೀರಿಯಾಗಿದ್ದರೂ ಅನೇಕ ರೀತಿಯಲ್ಲಿ ರೂಪಗಳಲ್ಲಿ ವ್ಯಕ್ತವಾಗುವುದು, ಅನೇಕ ದಿವ್ಯಾತ್ಮಗಳ ಒಡಲಲಿ ಇರಿಸಿಕೊಂಡರೂ ಒಂದೇ ರೂಪದಲ್ಲಿ ತೋರುವ ನಿನ್ನ ಈ ಪರಿಯ ನಾನು ಅರಿಯನು ಪ್ರಭುವೇ ನಾನು ಅರಿಯೆನು....
!! ಸರ್ವದಾ ಸದ್ಗುರುನಾಥೋ ವಿಜಯತೇ !!
೧೬-೧೧-೨೦೧೯
Swamy venkatachala Avara paadagalige nanna poojya namanagalu. Yellaranu sadaa kaala Harasi asheervadisi Kaapadi Guruvarya. Hari om tatsat.
ReplyDelete