ಗುರುನಾಥ ಸ್ತೋತ್ರ ಕುಸುಮಾಂಜಲಿ
ಗುರುಭಾವಾದ್ವೈತಂ ಕುರ್ಯಾತ್
ರೂಪಾದ್ವೈತಂ ನ ಕದಾಚಿತ್ |
ಯಥಾ ಹಿ ತುಷಾರಾಂಬುಷು
ಸಿದ್ಧ್ಯತಿ ಜಲಸ್ಯಾದ್ವೈತಂ ||
ಹೇಗೆ ಆವಿ ಹಿಮ ನೀರು ಮುಂತಾದವುಗಳಲ್ಲಿ ನೀರಿನ ಸ್ವರೂಪವೇ ತುಂಬಿರುತ್ತದೆ...ಹಾಗೆಯೇ ಗುರುವೆಂಬ ಭಾವದಲ್ಲಿ ಐಕ್ಯತೆ.. ನಿಷ್ಠೆಯಿರಬೇಕು...ನಾಮರೂಪಗಳಲ್ಲಿ ಅಲ್ಲ...ಭಾವದಲ್ಲಿ ಗುರುವು ಸ್ಥಿರನಾಗಿರುತ್ತಾನೆ...ರೂಪಗಳೆಂಬ ಉಪಾಧಿಗಳಲ್ಲಿ ಅಲ್ಲ...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment