ಗುರುನಾಥ ಸ್ತೋತ್ರ ಕುಸುಮಾಂಜಲಿ
ಮೃಗಜಲಸುಧಾಮಧ್ಯೇ
ಪ್ರಾಜ್ಞಶ್ಚಿನೋತ್ಯಮೃತಂ ಹಿ |
ಸ್ವಾತ್ಮಬೋಧೈಹಿಕೀ ಮಧ್ಯೇ
ಸಂತಶ್ಚಿನೋತ್ಯಾತ್ಮಜ್ಞಾನಂ ||
ಮೃಗಜಲ ಹಾಗೂ ಅಮೃತಗಳಲ್ಲಿ ಬುದ್ಧಿವಂತನು ಅಮೃತವನ್ನೇ ಆರಿಸಿಕೊಳ್ಳುತ್ತಾನೆ...ಹಾಗೆಯೇ ಸಾಧಕನು ಅಶಾಶ್ವತವಾದ ಐಹಿಕ ಸಂಪತ್ತು ಹಾಗೂ ಆತ್ಮಜ್ಞಾನಗಳಲ್ಲಿ ಶಾಶ್ವತವಾದ ಆತ್ಮಜ್ಞಾನವನ್ನೇ ಆರಿಸಿಕೊಳ್ಳುತ್ತಾನೆ..
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment