ಗುರುನಾಥ ಸ್ತೋತ್ರ ಕುಸುಮಾಂಜಲಿ
ಚಂಚಲತಾ ಮನಸಸ್ತು
ಅರಿರೇವೋ ಹಿ ಜಾಯತೇ |
ದೃಢಚಿತ್ತಸ್ಯ ಸದ್ಗುರುಃ
ಮಾರ್ಗಬಂಧುರ್ಹಿ ಜಾಯತೇ ||
ಚಂಚಲತೆಯೇ ಮನಕೆ ಅರಿಯಾಗುವುದು. ದೃಢಮನಕೆ ಗುರುವೇ ಅರಿವಾಗುವನು. ಮನಸ್ಸಿನ ಚಂಚಲತ್ವವೇ ಜ್ಣಾನಪ್ರಾಪ್ತಿಗೆ ಶತೃವಾಗುವುದು...ದೃಢಮನಸ್ಕನಾದ ಸಾಧಕನಿಗೆ ಸದ್ಗುರುವೇ ಆತ್ಮಜ್ಞಾನವೆಂಬ ಅರಿವನ್ನು ದಯಪಾಲಿಸುವನು...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment