ಗುರುನಾಥ ಸ್ತೋತ್ರ ಕುಸುಮಾಂಜಲಿ
ದೃಢಭಕ್ತೋ ಸ ಮೋಕ್ಷಾರ್ಥೀ
ಪ್ರಯತತಿ ಯ ಯತ್ಪ್ರಾಪ್ತುಂ |
ಸದಾ ಸರ್ವತ್ರ ಸುಪ್ರೀತಃ
ತದ್ಬ್ರಹ್ಮಮೇವ ಧ್ಯಾಯತಿ ||
ದೃಢಭಕ್ತನೂ ದೃಢಚಿತ್ತನೂ ಮೋಕ್ಷಾರ್ಥಿಯೂ ಆದ ಭಕ್ತನು ಯಾವ ಜ್ಞಾನವನ್ನು ಪಡೆಯಲು ಸದಾ ಕಾಲವೂ ಪ್ರಯತ್ನಿಸುತ್ತಾನೋ.. ಅಂತಹ ಭಕ್ತನು ಸಮಾಧಾನಚಿತ್ತತೆಯಿಂದ ಎಲ್ಲೆಡೆಯೂ.. ಸದಾಕಾಲವೂ ಆ ಬ್ರಹ್ಮವಸ್ತುವನ್ನೇ ಕುರಿತಾಗಿ ಚಿಂತಿಸುತ್ತಿರುತ್ತಾನೆ..
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment