ಒಟ್ಟು ನೋಟಗಳು

Thursday, October 12, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಏಕಮೇವಾದ್ವಿತೀಯಂ ಚ
ಸಕಲತತ್ತ್ವಸಾರಂ ತಂ |
ಸರ್ವಭೂತೇಷು ಲೀನಂ ಚ 
ವಂದೇ ಗುರುಪಾದಯುಗ್ಮಮ್ ||


ಏಕನೂ ನಿತ್ಯನೂ ಅದ್ವಿತೀಯನೂ ... ಸಕಲತತ್ತ್ವಗಳ ಸಾರರೂಪಿಯೂ.... ಸಕಲಜೀವಿಗಳಲ್ಲಿ ಬೀಜರೂಪವಾಗಿರುವನೋ...ಅಂತಹ ಗುರುನಾಥರ  ಪಾದಕಮಲಗಳಿಗೆ ನಮಿಸುತ್ತೇನೆ..

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment