ಗುರುನಾಥ ಸ್ತೋತ್ರ ಕುಸುಮಾಂಜಲಿ
ಸಾಮಾನ್ಯೋ ಯತ್ಪ್ರಸಾದೇನ
ಪ್ರಾಪ್ನೋತಿ ಸಮಾಧಿಸ್ಥಿತಿಂ |
ಸಾಕ್ಷಾತ್ಕಾರಂ ದರ್ಶಯಂತಂ
ಸದ್ಗುರುಂ ಮನಸಾ ವಂದೇ ||
ಪ್ರಾಪ್ನೋತಿ ಸಮಾಧಿಸ್ಥಿತಿಂ |
ಸಾಕ್ಷಾತ್ಕಾರಂ ದರ್ಶಯಂತಂ
ಸದ್ಗುರುಂ ಮನಸಾ ವಂದೇ ||
ಯಾವ ಸದ್ಗುರುವಿನ ಅನುಗ್ರಹದಿಂದ ಸಾಮಾನ್ಯ ಮಾನವನೂ ಕೂಡ ಸಮಾಧಿಸ್ಥಿತಿಯನ್ನು ತಲುಪಿ...ನಂತರ ಬ್ರಹ್ಮ ಸಾಕ್ಷಾತ್ಕಾರದ ಅರಿವು ಉಂಟಾಗುತ್ತದೆಯೋ, ಅಂತಹ ಸದ್ಗುರುವಿಗೆ ಮನಃಪೂರ್ವಕವಾಗಿ ನಮಿಸುತ್ತೇನೆ.
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment