ಗುರುನಾಥ ಸ್ತೋತ್ರ ಕುಸುಮಾಂಜಲಿ
ಭಕ್ತಿಯೋಗೋ ವಾ ಚ ಜ್ಞಾನಂ
ರಾಜಯೋಗೋ ವಾ ಚ ಕರ್ಮ !
ಚತುರ್ಯೋಗೇಷ್ವೇಕೇನೈವ
ಆತ್ಮಜ್ಞಾನಂ ಸುಸಿಧ್ಯತೇ !!
ಭಕ್ತಿಯೋಗ ಜ್ಞಾನಯೋಗ ಕರ್ಮಯೋಗ ರಾಜಯೋಗ ಎಂಬ ನಾಲ್ಕು ಯೋಗಗಳಿವೆ. ಈ ನಾಲ್ಕು ಯೋಗಗಳಲ್ಲಿ ಯಾವುದನ್ನೇ ಅನುಸರಿಸಿದರೂ ಅವನು ಆತ್ಮಜ್ಞಾನವ ಅರಿಯುತ್ತಾನೆ. ಈ ನಾಲ್ಕರಲ್ಲಿ ಯಾವ ಯೋಗವನ್ನು ಅಭ್ಯಾಸ ಮಾಡಿದರೂ ಉಳಿದ ಎಲ್ಲಾ ಯೋಗಗಳು ಅದರ ಹಿಂದೆ ಬರುತ್ತದೆ.
.ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment