ಗುರುನಾಥ ಸ್ತೋತ್ರ ಕುಸುಮಾಂಜಲಿ
ಅಬ್ಧೌ ಸಂತಿ ರತ್ನಮುಕ್ತಾಃ
ಮೀನಕೂರ್ಮಜಲಚರಾಃ |
ಸರ್ವೇಷಾಂ ಆಶ್ರಯದಾತಾ
ಸಂತರಿವ ಚ ಗಂಭೀರಃ ||
ಸಮುದ್ರ ರಾಜನು ಹೇಗೆ ಮುತ್ತು ರತ್ನ ಹವಳಗಳಿಗೆ ಆಶ್ರಯದಾತನೋ ಹಾಗಯೇ ಕ್ರೂರ ಜಂತುಗಳಾದ ಮೊಸಳೆ ಮೀನು ಆಮೆಗಳಿಗೂ ಆಶ್ರಯದಾತನಾಗಿದ್ದಾನೆ..ಹೀಗೆ ಶರಣಾಗತನು ಪೊರೆವ ಸತ್ಪುರುಷರಂತೆ ಸಾಗರನು ಮಹಾಗಂಭೀರನಾಗಿದ್ದಾನೆ...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment