ಒಟ್ಟು ನೋಟಗಳು

Wednesday, December 13, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ವಿಲಾಸೇ ವಾ ವಿಷಾದೇ ವಾ
ಪ್ರವಾಸೇ ವಾ ಪ್ರಮೋದೇ ವಾ |
ಭವನೇ ವಾ ಕಾನನೇ ವಾ 
ಸದೈವ ಏಕಂ ಚಿಂತನಮ್ ||


ವಿಲಾಸದಲ್ಲಿಯಾದರೂ ವಿಷಾದದಲ್ಲಿಯಾದರೂ ಆಗಲೀ..ಪ್ರವಾಸ ಪ್ರಮೋದದಲ್ಲಿಯಾಗಲೀ..ಮನೆ ಕಾನನದಲ್ಲಿಯಾಗಲೀ ಯಾವಾಗಲೂ ಮನದಲ್ಲಿ ಸಚ್ಚಿದಾನಂದರೂಪನ ನಾಮಸ್ಮರಣೆ ನಿರಂತರವಾಗಿರಲಿ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment