ಗುರುನಾಥ ಸ್ತೋತ್ರ ಕುಸುಮಾಂಜಲಿ
ಭ್ರಾಂತಿರ್ನಷ್ಟೇ ಕುತೋ ಭೀತಿಃ
ಭೀತಿರ್ನಷ್ಟೇ ಕುತೋ ಕರ್ಮ |
ಕರ್ಮೇ ನಷ್ಟೇ ತತೋ ಗುರುಃ
ಗುರುಃ ದೈವೇ ತತೋ ಗತಿಃ ||
ಮನದಲ್ಲಿನ ಭ್ರಾಂತಿಯು ನಾಶವಾಗಲು ಭೀತಿಯಿರದು.. ಭೀತಿಯು ನಾಶವಾಗಲು ಕರ್ಮ ಕರ್ಮಫಲಗಳ ಜಿಜ್ಞಾಸೆ ಇರುವುದಿಲ್ಲ..ಕರ್ಮಫಲದ ಅಪೇಕ್ಷೆ ಇಲ್ಲದಿರುವಾಗ ಸದ್ಗುರುಪ್ರಾಪ್ತಿಯು...ಸದ್ಗುರುವಿನ ಪ್ರಾಪ್ತಿಯಿಂದ ಇಹಪರದ ಉದ್ಧಾರವಾಗುವುದು..
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment