ಒಟ್ಟು ನೋಟಗಳು

Friday, January 5, 2018

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ನಾಶಯತಿ ಸಂಚಿತಾಘಂ
ಪ್ರಬೋಧಯತ್ಯಾತ್ಮಬೋಧಮ್ |
ಕಥಯ ಗುರುಕಾರುಣ್ಯಂ
ಕಿಂ ನ ಕರೋತಿ ಪುಂಸಾಮ್ ||

ನಮ್ಮಲ್ಲಿನ ಪೂರ್ವಕರ್ಮಗಳ ವಶದಿಂದ ಪ್ರಾಪ್ತವಾಗಿರುವ ಪಾಪವನ್ನು ನಾಶಪಡಿಸಿ ಆತ್ಮಬೋಧವನ್ನು ಬೋಧಿಸುವಂತಹ ಸದ್ಗುರುವಿನ ಕರುಣೆಯು ಮನುಜರಿಗೆ ಏನನ್ನು ತಾನೇ ಮಾಡಲು ಸಾಧ್ಯವಿರುವುದಿಲ್ಲ..

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment