ಒಟ್ಟು ನೋಟಗಳು

Sunday, January 7, 2018

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಬಹಿರಿಂದ್ರಿಯಸುಜ್ಞಾನಂ 
ಭವತಿ ಚರ್ಮಚಕ್ಷುಷಾ |
ಆಂತರಂಗಿಕಸುಜ್ಞಾನಂ
ದರ್ಶಯ ಜ್ಞಾನಚಕ್ಷುಷಾ ||


ನಮ್ಮ ಚರ್ಮಚಕ್ಷುವಿನಿಂದ ಬಾಹ್ಯೇಂದ್ರಿಯ ವಸ್ತುಗಳ ಜ್ಞಾನವುಂಟಾಗುತ್ತದೆ..ಅಂತರಂಗದ ಸ್ವಾತ್ಮಬೋಧವು ನಮ್ಮ ಅಂತರ್ಮುಖಿಯಾದ ಜ್ಞಾನಚಕ್ಷುವಿನಿಂದ ಆಗುವಂತೆ ದಾರಿ ತೋರೋ ಗುರುವೇ ..

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment