ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 135
ಗ್ರಂಥ ರಚನೆ - ಚರಣದಾಸ
ಜನ್ಮಾಂತರ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಜಾವಗಲ್ ಸಮೀಪದ ವ್ಯಕ್ತಿಯೊಬ್ಬರು ಚಿಕ್ಕಮಗಳೂರಿನಲ್ಲಿ ನೆಲೆಸಿದ್ದರು. ಗುರುನಾಥರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಆ ಹಿರಿಯರು ಬೆಳವಾಡಿಯಲ್ಲಿದ್ದ ತನ್ನ ತೋಟ ಹಾಗೂ ಅಲ್ಲಿದ್ದ ಬಂಧುಗಳನ್ನು ನೋಡಲು ಆಗಾಗ್ಗೆ ಹೋಗಿ ಬರುತ್ತಿದ್ದರು.
ಹೀಗೆ ಹೋಗಿ ಬಂದಾಗಲೆಲ್ಲ ಗುರುನಾಥರು ಅವರನ್ನು ಕರೆದು "ಸಾಕಯ್ಯಾ ಈ ಬಾಂಧವ್ಯ ತೋಟ ಎಲ್ಲವೂ, ಬಿಟ್ಟು ಬಿಡು, ಮಾರಿಬಿಡು" ಎನ್ನುತ್ತಿದ್ದರು. ಕೊನೆಗೆ ಗುರುನಾಥರ ಒತ್ತಾಸೆ ಹಾಗೂ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ 1995-96 ರಲ್ಲಿ ತೋಟವನ್ನು ಮಾರುವಂತಾಯಿತು. ಆದರೆ ಒಂದು ಪ್ರಶ್ನೆ ಅವರನ್ನು ಸದಾ ಕಾಡುತ್ತಿತ್ತು. ಅದೆಂದರೆ, ತೋಟವನ್ನು ಮಾರಲು ಹೇಳಿದ್ಯಾಕೆ ಎಂದು. ಇವರು ತೋಟ ಮಾರಿ ಕೆಲವೇ ತಿಂಗಳಿನಲ್ಲಿ ಆ ಊರಿನ ಎಲ್ಲ ತೋಟವು ನೀರಿಲ್ಲದೆ ಸುಟ್ಟು ಹೋಯಿತು. ಹಾಗೂ ಆ ತೋಟಗಳನ್ನು ಕೊಂಡುಕೊಳ್ಳುವವರು ಯಾರೂ ಇಲ್ಲವಾದರು. ಅಲ್ಲಿದ್ದ ಅವರ ಬಂಧುಗಳೆಲ್ಲ ಹಲವು ಸಮಸ್ಯೆಗಳಿಗೆ ಸಿಲುಕಿ ಗುಳೆ ಹೋದರು.
ಈ ಘಟನೆ ನಡೆದ ನಂತರ ಅವರ ಪ್ರಶ್ನೆಗೆ ಉತ್ತರ ಸಿಕ್ಕಿತು. ಗುರುವಿನ ಅಪಾರ ಕರುಣೆ ಅವರನ್ನು ಹಾಗೂ ಅವರ ಕುಟುಂಬವನ್ನು ಕಾಪಾಡಿತ್ತು. ಗುರು ,ಕರುಣೆಯ ತಾಕತ್ತೇ ಅಂತದ್ದು.
ಅದೇ ರೀತಿ ಮತ್ತೊಂದು ಸಂದರ್ಭ ದಂಪತಿಗಳು ತಮ್ಮ ಮಗಳನ್ನು ಕರೆದುಕೊಂಡು ಗುರುನಿವಾಸಕ್ಕೆ ಬಂದರು. ಗುರುವಿಗೆ ನಮಸ್ಕರಿಸಿ ನಿಂತ ಅವರನ್ನು ಬಂಡ ಕಾರಣವೇನೆಂದು ಕೇಳಲು ಅವರು ಈ ರೀತಿಯಾಗಿ ಹೇಳತೊಡಗಿದರು.
"ಗುರುಗಳೇ ಇವಳು ನನ್ನ ಮಗಳು. ಮದುವೆ ಮಾಡಬೇಕೆಂದಿದ್ದೇವೆ. ಆದರೆ ಈಕೆ ಒಂದು ಸಮಸ್ಯೆಯಲ್ಲಿ ಬಳಲುತ್ತಿದ್ದಾಳೆ. ಅದೆಂದರೆ, ಋತುಚಕ್ರ ಕಾಲದಲ್ಲಿ ರಜಸ್ವಲೆಯಾದಾಗ ರಕ್ತದ ಹರಿವು ನಿಲ್ಲುವುದೇ ಇಲ್ಲ. ಎಲ್ಲ ವೈದ್ಯರಿಗೂ ತೋರಿಸಿಯಾಯಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ" ಎಂದು ಕೈಮುಗಿದು ನಿಟ್ಟುಸಿರು ಬಿಟ್ಟರು.
ಕ್ಷಣಕಾಲ ಮೌನವಾದ ಗುರುನಾಥರು ಅವರನ್ನು ಹೀಗೆ ಕೇಳಿದರು. "ಸ್ವಾಮಿ, ನಾನು ನಿಮ್ಮ ಮಗಳ ಕೈಯಿಂದ ಒಂದು ಕೆಲಸವನ್ನು ಮಾಡಿಸಬಹುದೇ? ತಾವು ತಪ್ಪು ತಿಳಿಯುವುದಿಲ್ಲ ತಾನೇ?".
ಆಗ ಆ ಪೋಷಕರು ಗುರುವಿನ ಇಚ್ಛೆ ಎಂದು ಕೈ ಮುಗಿದರು.
ಆಗ ಗುರುನಾಥರು ಅಲ್ಲಿದ್ದ ಭಕ್ತರನ್ನು ಕರೆದು ಒಂದು ಸಿಗರೇಟನ್ನು ತರಿಸಿ ಆ ಹೆಣ್ಣು ಮಗಳನ್ನು ಮನೆಯ ಹಿಂದೆ ಕರೆದೊಯ್ದು ಸೇದುವಂತೆ ವಿನಂತಿಸಿದರು. ಹಾಗೂ ಅದುವೇ ಆಕೆಯ ಸಮಸ್ಯೆಗೆ ಮದ್ದು ಎಂದರು.
ಇದರಿಂದ ಕ್ಷಣಕಾಲ ಅವಾಕ್ಕಾದ ಪೋಷಕರು ನಂತರ ಸಾವರಿಸಿಕೊಂಡರು.
ಆಕೆ ಕಷ್ಟಪಟ್ಟು ಸಿಗರೇಟು ಸೇದಿ ಬಂದ ನಂತರ ಗುರುನಾಥರು ಹೀಗೆ ಹೇಳಿದರು. "ಸ್ವಾಮಿ, ನಿಮ್ಮ ಮಗಳು ಹಿಂದಿನ ಜನ್ಮದಲ್ಲಿ ಪುರುಷನಾಗಿದ್ದು ನಿರಂತರ ಧೂಮಪಾನ ಮಾಡುತ್ತಿದ್ದರು. ಹಾಗೂ ದೇಹ ಬಿಡುವ ಕೊನೆಯ ಕಾಲದಲ್ಲಿ ಸಿಗರೇಟು ಸೇದಬೇಕೆಂಬ ಕೊನೆಯ ಆಸೆಯನ್ನಿಟ್ಟುಕೊಂಡು ದೇಹ ಬಿಟ್ಟರು. ಆ ಆಸೆಯನ್ನು ಈಗ ಪೂರೈಸಲಾಗಿದೆ. ಆ ಆಸೆಯೇ ಈ ಹೆಣ್ಣು ದೇಹದ ಸಮಸ್ಯೆಗೆ ಕಾರಣ. ಇನ್ನು ಮುಂದೆ ಆಕೆಯ ಆರೋಗ್ಯ ಸುಧಾರಿಸುವುದು" ಎಂದರು.
ಪೋಷಕರು ಸಮಾಧಾನದಿಂದ ಗುರುವಿಗೆ ನಮಸ್ಕರಿಸಿ ಹೊರಟುಹೋದರು.
ಈ ಎಲ್ಲ ಘಟನೆಗಳನ್ನು ಹತ್ತಿರದಿಂದ ಗಮನಿಸಿದ ಚರಣದಾಸನಾದ ನಾನು ನಮ್ಮ ಇಂದಿನ ಎಲ್ಲ ಸಮಸ್ಯೆಗಳಿಗೆ ಜನ್ಮಾಂತರದ ಕಾರಣವೂ ಇರುತ್ತದೆ ಎಂಬ ತೀರ್ಮಾನಕ್ಕೆ ಬಂದೆನು......,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
In the 2nd Leela above, our Sadguru Shri Venkatachala Avadhoota has beautifully displayed through single leela, two Leelas that happened during the sojourn of Sai Baba in Shirdi. Please find below two Leelas of Sai Baba below for your reference. Jai Gurunatha 🏻
Leela 1....
SADGATI TO A SHE BAFFALO
Baba to Mrs. Jog: You will get a buffalo coming to you. Give it plenty of pooran poli with plenty of ghee.
Mrs. Jog: How am I making out that buffalo?
Baba: It will itself come to your door.
Mrs. Jog: So many buffaloes pass by my door.
Baba: When you finish making the required number of pooran polis, that baffalo which comes to your door is the one.
Mrs. Jog: I have two doors. Northern and southern door.
Baba: It will be at the southern door.
Mrs. Jog finished making pooran poli ready painted with ghee at noon that day. Just then a buffalo was at the southern door. Mrs. Jog placed all the pooran polis before it. The animal ate the whole and fell down dead. Mrs. Jog was in terror afraid of being charged in the next world with sin and in the world of being troubled by the owner or by government. She went to Baba and mentioned the facts and her fear. Baba allayed those fears.
Baba: That she baffallo had exhausted all her vasanas except the desire to eat plenty of pooran polis with ghee and when that desire was satisfied, her vasanas were exhausted and she passed away from the buffalo body. Go home. There is no reason why you should feel worried. You have only released it from this body
Leela 2...
Balaram Dhurandhar (1878-1925)
Mr. Balaram Dhurandhar belonged to the Pathare Prabhu community, of Santacruz, Bombay. He was an advocate of the Bombay High Court and sometime Principal of the Governament Law School, Bombay. The whole Dhurandhar family was pious and religious. Mr. Balaram served his community, and wrote and published an account of it. He then turned his attention to spiritual and religious matters. He studied carefully Gita, and its commentary Jnaneshwari; and other philosiphical and other metaphysical works. He was a devotee of Vithoba of Pandharpur. he came in contact with Sai Baba in 1912 A.D.. Six months previous, his brothers Babulji and Vamanrao came to Shirdi and took Baba's darshan. They returned home, and mentioned their sweet experiences to Balaram and other members. Then they all decided to see Sai Baba. Before they came to Shirdi, Baba declared openly that - "To-day many of my Darbar people are coming." The Dhurandhar brothers were astonished to hear this remark of Baba, from others; as they had not given any previous intimation of their trip. All the other people prostrated themselves before Baba, and sat talking to Him. Baba said to them- "These are my Darbar people to whom I referred before" and said to the Dhurandhar brothers- "We are acquainted with each other for the last sixty generations." All the brothers were meek and modest, they stood with joined hands, staring at Baba's Feet. All the Sattwic emotions such as tears, horripilation, choking, etc., moved them and they were all happy. Then they went to their lodging, took their meals and after taking a little rest again came to the Masjid. Balaram sat near Baba, messaging His Legs. Baba Who was smoking a chillam advanced it towards him and beckoned him to smoke it. Balaram was not accustomed to smoking, still he accepted the pipe, smoked it with great difficulty; and returned it reverentially with a bow. This was the most auspicious moment for Balaram. He was suffering from Asthma for six years. This smoke completely cured him of the disease, which never troubled him again. Some six years later, on a particular day, he again got an attack of Asthma. This was precisely the time when Baba took his Mahasamadhi.
The day of this visit was a Thursday; and the Dhurandhar brothers had the good fortune of witnessing the Chavadi, Balaram saw the lusture of pandurang on Baba's face and next morning at the Kakad-Arti time, the same phenomenon - the same lusture of his Beloved Deity- Pandurang was visible again on Baba's face.
Mr. Balaram Dhurandhar wrote, in Marathi, the life of the Maharashtra Saint Tukaram, but did not survive to see its publication. It was published, later on, by his brothers in 1928. In a short note on Balaram's life given in the beginning of the book, the above account of Balaram's visit has been fully corroborated therein (Vide page 6 of the book).
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
Gurunatharu hegidro Ade reeti blog ide avara made nudi jeevanada adarshanteye barta ide gurunatharu manage gottiruvante gurunatharu yaratrqnu ondrupayinu muttirlilla meravanige madbedi brahmanara santharpane madbedi antidru ivattu avara hesarinalle vasuligalagta iro sandarbhadalle yaaru dud kodbedi anta heli avaranna nijavagi hegidro hage janarige tilisuttiruva nimage nanna ananthanantha vandanegalu
ReplyDeleteGurunatharu hegidro Ade reeti blog ide avara made nudi jeevanada adarshanteye barta ide gurunatharu manage gottiruvante gurunatharu yaratrqnu ondrupayinu muttirlilla meravanige madbedi brahmanara santharpane madbedi antidru ivattu avara hesarinalle vasuligalagta iro sandarbhadalle yaaru dud kodbedi anta heli avaranna nijavagi hegidro hage janarige tilisuttiruva nimage nanna ananthanantha vandanegalu
ReplyDeletePlease share how to reach sakkharayapattana guruji's ashrama.
ReplyDeleteNanna guru nanna kapadutiddare
ReplyDeleteOne more incident which happened in my life is ... In 1986 my parents got married and for 6 years they were not having kids.. once gurudeva sed to follow a procedure which my parents followed and I born on 28th February 1992, but my health was getting upset offenly till 1994 itsems.. once doctor had sed seeing my scanning report that in brain there might be water content which should be operated but we can't give confidence of survival if the kid.. then my parents took before gurudeva and explained what doctor had sed.. gurudeva sed one word itsems.. nimage dudu hechagidre operation madskoli... Ewanu buddivantha agtane anta... Every Sunday oil bath madsu anta Gurudev had informed my mom itsems.. then onwards I found to be healthy.. and I received pet name as brainy from my school friends and still people recognise with the same name. ...
ReplyDeleteSir namasthe, nim jote matadbeku pls mail or share ur contact details to ujwalaraobhatt@gmail.com
Deleteಗುರುನಾಥರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು
ReplyDeleteಪುರುಷ ರೂಪದಲ್ಲಿ ನಮಗೆ ಗೋಚರಿಸಿದ ದೇವರು.
ಅವರ ಸಾನಿಧ್ಯ ನನ್ನ ಬಾಳಿನ ಒಂದು ಸೌಭಾಗ್ಯ.
Namasthe, gurunatharu vicharagalanna tilkobeku anta thumba asakthi inda kaythidini, dayavittu gurunathara bagge gottirovru mail madi ujwalaraobhatt@gmail.com
ReplyDeleteJai sadguiru Shri Venkatachala Avadhoothaya namaha🙏🙏🙏
ReplyDeleteShree Guru! Venkatachala Sharanam Prapadye!!
ReplyDeleteCan someone guide me how to visit sadgurus samadhi at sakharayapattana? Any contact number of the place would help.
ReplyDeleteAnyone can say, go to sakharayapattana,and a channel and Temple is present on road side, go little bit farword you get
DeleteDear sir
ReplyDeleteI recd a post of gurudeva message on horoscope Vs devine blessings today. I searched internet for information . Here I am. Life is not a bed of roses. Still I strongly believe Guruji,s devine blessings shall reach us and help us to ease out the difficulties in life.
How can I meet Sri Guruji?
ReplyDeleteAddress and phone number reqired
ReplyDeleteact of God 🙏 shri gurunatha namaha
ReplyDeleteಸ್ವಾಮಿ ತಟ್ಟೆಕೆರೆ ಸಿದ್ದಪ್ಪಾಜಿ ನಾಳೆ ಮುಂಜಾನೆಯೊಳಗೆ ನನ್ನ ಕೈ ಕಾಲಿಗೆ ಶಕ್ತಿ ನೀಡು ತಂದೆ ಮೂರು ತಿಂಗಳು ನಿನ್ನಯ ಶಿಷ್ಯನಾಗಿ ಸೇವೆ ಮಾಡಿ ನಿತ್ಯ ನಿನ್ನನು ಅರಾಧಿಸಿ ನಿನ್ನಯ ಹೆಸರಲ್ಲಿ ನಾಲ್ಕು ಜನರಿಗೆ ಸಹಾಯ ಮಾಡುವೆ ತಂದೆ ಎಡೆಯೂರು ಸಿದ್ಧಲಿಂಗೇಶ್ವರನ ಮೇಲಾಣೆ. ಮಾತು ತಪ್ಪಿದರೆ ನನ್ನ ಪ್ರಾಣವನ್ನೇ ಹರಕೆ ಒಪ್ಪಿಸುವೆ ತಂದೆ ನನ್ನ ಮನೆದೇವರು ರಾಮಲಿಗೇಶ್ವರನ ಮೇಲಾಣೆ
ReplyDeleteಸ್ವಾಮಿ ವೆಂಕಟಾಚಲ ಅವಧೂತ ನಾಳೆ ಮುಂಜಾನೆಯೊಳಗೆ ನನ್ನ ಕೈ ಕಾಲಿಗೆ ಶಕ್ತಿ ನೀಡು ತಂದೆ ಮೂರು ತಿಂಗಳು ನಿನ್ನಯ ಶಿಷ್ಯನಾಗಿ ಸೇವೆ ಮಾಡಿ ನಿತ್ಯ ನಿನ್ನನು ಅರಾಧಿಸಿ ನಿನ್ನಯ ಹೆಸರಲ್ಲಿ ನಾಲ್ಕು ಜನರಿಗೆ ಸಹಾಯ ಮಾಡುವೆ ತಂದೆ ಎಡೆಯೂರು ಸಿದ್ಧಲಿಂಗೇಶ್ವರನ ಮೇಲಾಣೆ. ಮಾತು ತಪ್ಪಿದರೆ ನನ್ನ ಪ್ರಾಣವನ್ನೇ ಹರಕೆ ಒಪ್ಪಿಸುವೆ ತಂದೆ ನನ್ನ ಮನೆದೇವರು ರಾಮಲಿಗೇಶ್ವರನ ಮೇಲಾಣೆ
ReplyDeleteಸ್ವಾಮಿ ತಟ್ಟೆಕೆರೆ ಅವಧೂತ ಗುರುವೇ ಮುಂಜಾನೆಯೊಳಗೆ ನನ್ನ ಕೈ ಕಾಲಿಗೆ ಶಕ್ತಿ ನೀಡು ತಂದೆ ಮೂರು ತಿಂಗಳು ನಿನ್ನಯ ಶಿಷ್ಯನಾಗಿ ಸೇವೆ ಮಾಡಿ ನಿತ್ಯ ನಿನ್ನನು ಅರಾಧಿಸಿ ನಿನ್ನಯ ಹೆಸರಲ್ಲಿ ನಾಲ್ಕು ಜನರಿಗೆ ಸಹಾಯ ಮಾಡುವೆ ತಂದೆ ಎಡೆಯೂರು ಸಿದ್ಧಲಿಂಗೇಶ್ವರನ ಮೇಲಾಣೆ. ಮಾತು ತಪ್ಪಿದರೆ ನನ್ನ ಪ್ರಾಣವನ್ನೇ ಹರಕೆ ಒಪ್ಪಿಸುವೆ ತಂದೆ ನನ್ನ ಮನೆದೇವರು ರಾಮಲಿಗೇಶ್ವರನ ಮೇಲಾಣೆ
ReplyDeleteTande venkatachala swamy naanu istapattoru yella nanninda doora ogiddare naanu istapattoru yaaru nannoru aglilla adru parvaagilla nange e koneya hudugi 7 varshadinda love maadi ivaga naanu beda antha idale adre avlunna kalkoloke nange ista illa tande avlu nange ph madbeku avlu nanjothe nam manege barthini baa karkondu ogu antha phone maadi helbeku tande haage yenadru neenu maadudre nanjeeva irovaregu nin seve madkondu irthini tande idondu nerverisi kodu tande e 3 4 dinadalli aa kelsa haago haage maadu tande ninne nambkondidini idu nanna korige tande venkatachala swamy...
ReplyDeleteಸ್ವಾಮಿ ವೆಂಕಟಾಚಲ ಅವಧೂತ ನಾಳೆ ಮುಂಜಾನೆಯೊಳಗೆ ನನ್ನ ಕೈ ಕಾಲಿಗೆ ಶಕ್ತಿ ನೀಡಿದರೆ, ಪಾದಯಾತ್ರೆ ಮಾಡಿ ನಿನ್ನಯ ದರ್ಶನ ಪಡೆದು ಒಂದು ಲಕ್ಷ ಬಿಲ್ವ ಮಾಲೆ ಅರ್ಪಿಸಿ , ಹೂವಿನ ಅಲಂಕಾರ ಮಾಡಿಸಿ ಪ್ರತಿ ವರ್ಷ ನಿನ್ನಯ ಗದ್ದುಗೆಯಲ್ಲಿ ದಾಸೋಹ ಸೇವೆ ಸಲ್ಲಿಸುವೆ ತಂದೆ.
ReplyDeleteReplyDelete