ಶ್ರೀ ಸದ್ಗುರು ಅವಧೂತ ವೆಂಕಟಾಚಲ ದೇಶಿಕ ಅಷ್ಟೋತ್ತರಶತ ನಾಮಾವಳಿ
ರಚನೆ: ಶ್ರೀ.ಮದನಗೋಪಾಲ್, ಬೆಂಗಳೂರು
ಸದ್ಗುರು ಶ್ರೀ ವೆಂಕಟಾಚಲ ಅವಧೂತರು ಬೆಂಗಳೂರಿನ ರಾಜಾಜಿನಗರ 72ನೇ ಅಡ್ಡ ರಸ್ತೆಯ ನಿವಾಸಿಗಳು ಹಾಗೂ ವೃತ್ತಿಯಲ್ಲಿ ಹೈಕೋರ್ಟ್ ನ್ಯಾಯಾಧೀಶರೂ ಆದ ಗುರುಬಂಧು ಶ್ರೀಯುತ ಮದನಗೋಪಾಲ್ ಅವರಿಗೆ 2012ನೇ ಇಸವಿಯಲ್ಲಿ ಉಪದೇಶ ಮಾಡಿ ಸ್ವತಃ ಅವರ ಕೈಯಿಂದ ಬರೆಸಿಕೊಂಡ ಅಷ್ಟೋತ್ತರಶತ ನಾಮಾವಳಿಯನ್ನು ಗುರುಬಂಧುಗಳ ಅವಗಾಹನೆಗಾಗಿ ಈ ಕೆಳಗೆ ನೀಡಲಾಗಿದೆ. ಗುರುನಾಥರು ಶ್ರೀಯುತ ಮದನಗೋಪಾಲ್ ಅವರನ್ನು ಪ್ರೀತಿಯಿಂದ "ಮದನ ಮೋಹನ್" ಎಂದು ಸಂಬೋಧಿಸುತ್ತಿದ್ದರೆಂದು ಹೇಳಲಾಗಿದೆ. ಈ ಅಷ್ಟೋತ್ತರಶತ ನಾಮಾವಳಿಗಳನ್ನು ಒಳಗೊಂಡ ಕಿರುಹೊತ್ತಗೆಯನ್ನು ಗುರುಬಂಧುಗಳ ಸಹಕಾರದೊಂದಿಗೆ ಪುಸ್ತಕ ರೂಪದಲ್ಲಿ ಹೊರತಂದು 2014ನೇ ಇಸವಿಯ ಪರಮ ಪವಿತ್ರ ವೈಕುಂಠ ಏಕಾದಶಿಯ ದಿನದಂದು ಲೋಕಾರ್ಪಣೆ ಮಾಡಲಾಯಿತು.
೨. ಓಂ ಕ್ಷರಾಯೇ ನಮಃ
೩. ಓಂ ದ್ವಂದ್ವಾತೀತಾಯ ನಮಃ
೪. ಓಂ ದ್ವಂದ್ವಹರಾಯ ನಮಃ
೫. ಓಂ ಶಾಂತಾಯ ನಮಃ
೬. ಓಂ ಶಾಂತಸ್ವರೂಪ ಪರಬ್ರಹ್ಮಣೇ ನಮಃ
೭. ಓಂ ಶಾಂತಾವಧೂತಾಯ ನಮಃ
೮. ಓಂ ಕಪೋಲ ಕಲ್ಪಿತ ಗುರವೇ ನಮಃ
೯. ಓಂ ಗಿರೀಶಾಯ ನಮಃ
೧೦. ಓಂ ಗಿರಿಸ್ಥಾವರ ಜಂಗಮಾಯ ನಮಃ
೧೧. ಓಂ ಕಪಿಲಾಯ ನಮಃ
೧೨. ಓಂ ಕಪಿಲ ಕಲ್ಪಿತ ಪರಬ್ರಹ್ಮಣೇ ನಮಃ
೧೩. ಓಂ ಋಷ್ಯಶೃಂಗ ನಿವಾಸಾಯ ನಮಃ
೧೪. ಓಂ ಶೃಂಗಗಿರಿ ಚರಾಯ ನಮಃ
೧೫. ಓಂ ಬಾಣಾವರ ನಿವಾಸಿಯೇ ನಮಃ
೧೬. ಓಂ ಶಂಕರಲಿಂಗ ಭಗವಾನ್ ಆಶ್ರಿತದಾಯ ನಮಃ
೧೭. ಓಂ ಕೃಷ್ಣಾವಧೂತ ಸ್ವರೂಪಿಣೇ ನಮಃ
೧೮. ಓಂ ಕೃಷ್ಣಯೋಗೀಶ್ವರದಾಯಿನೇ ನಮಃ
೧೯. ಓಂ ಶಿವಾಯ ನಮಃ
೨೦. ಓಂ ಹರಿಯೇ ನಮಃ
೨೧. ಓಂ ಅಗಸ್ತ್ಯಮುನಿ ವರಪ್ರಸಾದಾಯ ನಮಃ
೨೨. ಓಂ ವರಪ್ರದಾಯಿನಿಯೇ ನಮಃ
೨೩. ಓಂ ಸಾಕಲಾಭೀಷ್ಟದಾಯಿನೇ ನಮಃ
೨೪. ಓಂ ಕ್ಷಿಪ್ರ ಅವಧೂತ ಕರುಣಾಯೈ ನಮಃ
೨೫. ಓಂ ಸಂಚಾರಿಣ್ಯೈ ನಮಃ
೨೬. ಓಂ ಅರುಣಾದ್ರಿವಾಸಾಯೈ ನಮಃ
೨೭. ಓಂ ಅರುಣಾ ಧಾರಿಣಿಯೇ ನಮಃ
೨೮. ಓಂ ಅರುಣೋದಯಾಯೈ ನಮಃ
೨೯. ಓಂ ಪಶ್ಚಿಮವರದಾಯಿನೇ ನಮಃ
೩೦. ಓಂ ಸಾಗರವಾಸಿನಿಯೇ ನಮಃ
೩೧. ಓಂ ತುಂಗಾ ಜಲಕ್ರೀಡಾ ಉದ್ಭವಾಯೈ ನಮಃ
೩೨. ಓಂ ಚಂದ್ರಶೇಖರ ಪ್ರಸಾದದಾಯಿನೇ ನಮಃ
೩೩. ಓಂ ನರಸಿಂಹರೂಪಿಣ್ಯೈ ನಮಃ
೩೪. ಓಂ ವಿಂಧ್ಯಪರ್ವತ ಕುಂಭೋದ್ಭವಾಯ ನಮಃ
೩೫. ಓಂ ಹಿಮಾಲಯ ವಾಸಿನ್ಯೈ ನಮಃ
೩೬. ಓಂ ಮಾನಸಸರೋವರ ಚರಾಯೈ ನಮಃ
೩೭. ಓಂ ರಮಣಾಯೈ ನಮಃ
೩೮. ಓಂ ಪೂರ್ಣರಮಣ ಸ್ವರೂಪಾಯೈ ನಮಃ
೩೯. ಓಂ ದೇಶಿಕಾಯೈ ನಮಃ
೪೦. ಓಂ ಶಾರದ ಭ್ರಾತೃವೇ ನಮಃ
೪೧. ಓಂ ಮನೋಮಯಾಯೈ ನಮಃ
೪೨. ಓಂ ಮನೋವಾಸಿನ್ಯೇ ನಮಃ
೪೩. ಓಂ ಗ್ರಹಬಲಾಯ ನಮಃ
೪೪. ಓಂ ನಕ್ಷತ್ರ ಸ್ಥಿರಾಯ ನಮಃ
೪೫. ಓಂ ವೃತ್ತಾಯ ನಮಃ
೪೬. ಓಂ ವೃತ್ತಾ ಚಲನಾತೀತಾಯ ನಮಃ
೪೭. ಓಂ ನಿರ್ಗುಣಾಯ ನಮಃ
೪೮. ಓಂ ನಿರ್ಮಲಾತೀತಾಯ ನಮಃ
೪೯. ಓಂ ನಿರ್ಮಲ ಚಿತ್ತಾಯ ನಮಃ
೫೦. ಓಂ ನಿರ್ಮೋಹಾಯೈ ನಮಃ
೫೧. ಓಂ ಬಲಾಢ್ಯಾಯ ನಮಃ
೫೨. ಓಂ ಬಲವಾಯಿನ್ಯೇ ನಮಃ
೫೩. ಓಂ ಭೀಮೋದ್ಭವಾಯೈ ನಮಃ
೫೪. ಓಂ ಕೃಷ್ಣಾಯ ನಮಃ
೫೫. ಓಂ ಕೃಷ್ಣಾತೀತಾಯೈ ನಮಃ
೫೬. ಓಂ ಮತ್ಸ್ಯಾಯ ನಮಃ
೫೭. ಓಂ ಉರಗಾಯ ನಮಃ
೫೮. ಓಂ ಉರಗ ಸ್ವರೂಪಿಣೇ ನಮಃ
೫೯. ಓಂ ವಾಸುಕಿಯೇ ನಮಃ
೬೦. ಓಂ ವಾಸುದೇವಾಯ ನಮಃ
೬೧. ಓಂ ವಾಸುದೇವಕಾರಯೇ ನಮಃ
೬೨. ಓಂ ಸುಮಂಗಲ ಪ್ರದಾಯಿನೇ ನಮಃ
೬೩. ಓಂ ಸೌಮ್ಯಮೂರ್ತಿಯೇ ನಮಃ
೬೪. ಓಂ ವಿಮಾನಾಯ ನಮಃ
೬೫. ಓಂ ವಿಭಾಲಾಯ ನಮಃ
೬೬. ಓಂ ವಿಫುಲಶಕ್ತಿ ಪ್ರದಾಯಿನೇ ನಮಃ
೬೭. ಓಂ ಪ್ರಜ್ವಲರೂಪಾಯೈ ನಮಃ
೬೮. ಓಂ ಪ್ರಸನ್ನಾಯ ನಮಃ
೬೯. ಓಂ ಪ್ರಸನ್ನ ಚಿತ್ತಾಯ ನಮಃ
೭೦. ಓಂ ಪ್ರಸನ್ನ ವರಪ್ರದಾಯ ನಮಃ
೭೧. ಓಂ ವರಾಹಮೂರ್ತಿಯೇ ನಮಃ
೭೨. ಓಂ ವರಾಹ ಸ್ವರೂಪಿಯೇ ನಮಃ
೭೩. ಓಂ ವರಾಹ ಬಲಿಷ್ಠ ಪ್ರದಾಯಿನ್ಯೇ ನಮಃ
೭೪. ಓಂ ಆಚಾರ್ಯಾಯ ನಮಃ
೭೫. ಓಂ ಗೀತಾಚಾರ್ಯಾಯ ನಮಃ
೭೬. ಓಂ ಗೀತಾವಿಶ್ಲೇಷಿಣ್ಯೇ ನಮಃ
೭೭. ಓಂ ಗೀತಾಬೋಧಾಯ ನಮಃ
೭೮. ಓಂ ಸುದರ್ಶನಾಯ ನಮಃ
೭೯. ಓಂ ವಿಶ್ವಹಸ್ತಧಾರಿಣ್ಯೇ ನಮಃ
೮೦. ಓಂ ಶಂಖಾಯೈ ನಮಃ
೮೧. ಓಂ ಶಶಾಂಕಾಯ ನಮಃ
೮೨. ಓಂ ಪುಷ್ಕರಿಣಿಯೇ ನಮಃ
೮೩. ಓಂ ಪುಷ್ಕರಿಣೀ ಜಲಸ್ವರೂಪಿಣ್ಯೇ ನಮಃ
೮೪. ಓಂ ಈಶಾನ್ಯಾಯ ನಮಃ
೮೫. ಓಂ ಈಶ್ವರ ರೂಪಾಯ ನಮಃ
೮೬. ಓಂ ಶುಭಾಯ ನಮಃ
೮೭. ಓಂ ಶುಭಕರಾಯ ನಮಃ
೮೮. ಓಂ ಶಂಕರಾಯ ನಮಃ
೮೯. ಓಂ ಮಧುರಾಯ ನಮಃ
೯೦. ಓಂ ಮಂದಹಾಸಾಯ ನಮಃ
೯೧. ಓಂ ಮಧುರನಿಲಯವಾಸಿನೇ ನಮಃ
೯೨. ಓಂ ಬಿಲ್ವಾಯ ನಮಃ
೯೩. ಓಂ ಬಿಲ್ವಪತ್ರಧಾರಿಣಿಯೇ ನಮಃ
೯೪. ಓಂ ಸಂಕಷ್ಟಧಾರಿಣ್ಯೇ ನಮಃ
೯೫. ಓಂ ಅಕ್ಷೋಹಿಣಿ ಸೈನ್ಯ ಹರಾಯ ನಮಃ
೯೬. ಓಂ ದ್ರೌಪದಿರಕ್ಷಿತ ವರಪ್ರಸಾದಾಯ ನಮಃ
೯೭. ಓಂ ಪಿಳ್ಳಂಗೋವಿ ಚೆಲುವಕೃಷ್ಣಾಯ ನಮಃ
೯೮. ಓಂ ನಾದಾಯ ನಮಃ
೯೯. ಓಂ ನಾದ ಬ್ರಹ್ಮಾಯ ನಮಃ
೧೦೦. ಓಂ ನಾದ ಲಹರಿ ಪ್ರಿಯಾಯ ನಮಃ
೧೦೧. ಓಂ ಸಪ್ತಗಿರಿ ವಾಸಾಯ ನಮಃ
೧೦೨. ಓಂ ಚಲಾಯ ನಮಃ
೧೦೩. ಓಂ ಅಚಲಾಯ ನಮಃ
೧೦೪. ಓಂ ಚರಾಚರ ಜಗದೋದ್ಧಾರಾಯ ನಮಃ
೧೦೫. ಓಂ ಧನುರ್ಧರಾಯೈ ನಮಃ
೧೦೬. ಓಂ ಪುರುಷೋತ್ತಮಾಯ ನಮಃ
೧೦೭. ಓಂ ಗೌತಮಾಯ ನಮಃ
೧೦೮. ಓಂ ವೆಂಕಟಾಚಲ ದೇಶಿಕ ಇಷ್ಟಪ್ರದಾಯಿನೇ ನಮಃ
ಇತಿ ಶ್ರೀ ಸದ್ಗುರು ಅವಧೂತ ವೆಂಕಟಾಚಲ ದೇಶಿಕ ಶತನಾಮಾವಳಿ ಸಂಪೂರ್ಣಂ
No comments:
Post a Comment