ಒಟ್ಟು ನೋಟಗಳು

Monday, July 16, 2018

ಗುರುನಾಥ ಸ್ತೋತ್ರ  ಕುಸುಮಾಂಜಲಿ 



ಸರ್ವವ್ಯಾಪಕಮಚಿಂತ್ಯಂ 
ಸರ್ವಮನೋವ್ಯಾಪಕಂ ಚ |
ಕಥಂ ಹಿ ನಮಸ್ಕರೋಮಿ 
ಕುತ್ರ ವಾತ್ರ ಪೂಜಯಾಮಿ ||

ಎಲ್ಲೆಡೆಯೂ ವ್ಯಾಪಿಸಿರುವ ಚಿಂತನೆಗೂ ನಿಲುಕದ ಸಕಲರ ಮನೋವ್ಯಾಪಕನಾದ ನಿನ್ನನ್ನು ಹೇಗೆ ನಮಸ್ಕರಿಸಲಿ  ... ಇಲ್ಲಿ ನಿನಗೆ ಅದೆಂತು ಪೂಜೆ ಸಲ್ಲಿಸಲಿ ..

.ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment