ಶ್ರೀ ವೆಂಕಟಾಚಲ ಅವಧೂತರ ಗುರು ಪರಂಪರೆ
ಶ್ರೀ ವೆಂಕಟಾಚಲ ಅವಧೂತರ ಗುರು ಪರಂಪರೆಯನ್ನು ಗುರು ಬಂಧುಗಳ ಅವಗಾಹನೆಗಾಗಿ ಈ ಕೆಳಗೆ ನೀಡಲಾಗಿದೆ:
1. ಸದ್ಗುರುಗಳು : ಚಿನ್ಮಯಾನಂದರು - ಭಾವಚಿತ್ರ ಲಭ್ಯವಿರುವುದಿಲ್ಲ.
2. ಸದ್ಗುರುಗಳು : ಶ್ರೀ ತುಕಾರಾಮ್ ಚೈತನ್ಯ (ಹುಚ್ಚು ತುಖ್ಯ)
3. ಪರಾತ್ಪರ ಗುರುಗಳು: ಶ್ರೀ ಬ್ರಹ್ಮ ಚೈತನ್ಯ ಮಹಾರಾಜರು
4. ಪರಮೇಷ್ಟಿ ಗುರುಗಳು : ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ (ಶ್ರೀ. ವೈ.ಸುಬ್ಬರಾಯರು ), ಹೊಳೆನರಸೀಪುರ,
5. ಪರಮಗುರುಗಳು : ಶ್ರೀ ಜ್ಞಾನಾನಂದೇಂದ್ರ ಸರಸ್ವತಿ (ಶ್ರೀ.ವಿಠಲ ಶಾಸ್ತ್ರೀ), ಹೊಳೆನರಸೀಪುರ
6. ಶ್ರೀ ಅವಧೂತ ವೆಂಕಟಾಚಲ ಗುರುಮಹಾರಾಜರು, ಸಖರಾಯಪಟ್ಟಣ
6. ಶ್ರೀ ಅವಧೂತ ವೆಂಕಟಾಚಲ ಗುರುಮಹಾರಾಜರು, ಸಖರಾಯಪಟ್ಟಣ
No comments:
Post a Comment