ಒಟ್ಟು ನೋಟಗಳು

Friday, September 1, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಯಥಾ ತಿಮಿರೋ ಗಚ್ಛತಿ
ಸೂರ್ಯಪ್ರಭಾಪ್ರಸಾರೇಣ |
ಅಜ್ಞಾನತಿಮಿರಂ ಭಾಸ್ವತ್
ಸದ್ಗುರುಸನ್ನಿಧಾನೇನ ||


ಹೇಗೆ ಸೂರ್ಯನ ಪ್ರಭೆಯಿಂದ ಕತ್ತಲು ದೂರಾಗುವುದೋ ಹಾಗೆ ಅಜ್ಞಾನವೆಂಬ ಕತ್ತಲೆ ಕೋಟಿ ಸೂರ್ಯರಂತೆ ಪ್ರಕಾಶಿಸುತ್ತಿರುವ ಸದ್ಗುರುವಿನ ಸನ್ನಿಧಾನದಿಂದ ದೂರಾಗುವುದು....

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment