ಒಟ್ಟು ನೋಟಗಳು

Sunday, September 10, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಮೇಘೋ ವರ್ಷತಿ ತೇನ ಚ
ಪೃಥ್ವೀ ಯಾತಿ ಪರಿಶುದ್ಧಿಃ  |
ಗುರುಕರುಣಧಾರಯಾ 
ಅಂತರಂಗೇ ಭಾವಶುದ್ಧಿಃ ||


ಈ ಜಗತ್ತಿನಲ್ಲಿ ಮಳೆ ಸುರಿಯುವುದರಿಂದ ಭೂಮಿಯು ಶುದ್ಧವಾಗುವುದು...ಗುರು ಕರುಣೆಯೆಂಬ ವರ್ಷಧಾರೆಯಿಂದ ಸಾಧಕನ ಅಂತರಂಗದ ಭಾವ ಶುದ್ಧಿಯಾಗುವುದು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment