ಗುರುನಾಥ ಸ್ತೋತ್ರ ಕುಸುಮಾಂಜಲಿ
ಪ್ರವೃತ್ತಿಶ್ಚ ನಿವೃತ್ತಿಶ್ಚ
ದ್ವೌ ಸ್ತಃ ವಿರುದ್ಧಮಾರ್ಗೇ ಹಿ |
ಏಕೋ ನಯತಿ ಸಂಸಾರೇ
ವಿರಮತ್ಯನ್ಯೋ ಪ್ರಜ್ಞಾನೇ ||
ಲೋಕದಲ್ಲಿ ಪ್ರವೃತ್ತಿ ಹಾಗೂ ನಿವೃತ್ತಿಗಳೆಂಬ ಎರಡು ಪರಸ್ಪರ ವಿರುದ್ಧಮಾರ್ಗಗಳಿವೆ..ಇದರಲ್ಲಿ ಪ್ರವೃತ್ತಿಯು ದುಃಖಮಯವಾದ ಭವಸಾಗರಕ್ಕೆ ಒಯ್ದರೆ ಮತ್ತೊಂದಾದ ಚಿತ್ತವೃತ್ತಿನಿರೋಧ ರೂಪವಾದ ಯೋಗಮಾರ್ಗದಿಂದ ನೆಡೆಸಲ್ಪಡುವ ನಿವೃತ್ತಿಮಾರ್ಗವು ಚಿದಾನಂದಾತ್ಮಕವಾದ ಬ್ರಹ್ಮಜ್ಞಾನಕ್ಕೆ ಒಯ್ಯುತ್ತದೆ...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment