ಒಟ್ಟು ನೋಟಗಳು

Thursday, September 21, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಭಕ್ತಾರ್ತಿವಿಷಪಾನೇನ  
ತ್ವಮಭವತ್  ನೀಲಕಂಠಃ |
ಸಂತೋಷಾಮೃತಂ ಸಿಂಚತಿ 
ನಾಶಯತಿ ಕುಕರ್ಮಂ ಚ ||



ಹೇ ಗುರುವೇ..ನೀನು ಭಕ್ತರ ದುಃಖವೆಂಬ ವಿಷವನ್ನು ಕುಡಿದು ಅಂದರೆ ಪರಿಹಾರ ಮಾಡಿ ನೀಲಕಂಠನೆನಿಸಿ..ಸಂತೋಷವೆಂಬ ಅಮೃತವನ್ನು ಉಣಿಸುವೆ..ಕೆಟ್ಟ ಕರ್ಮಗಳ ಪ್ರವೃತ್ತಿಯನ್ನು ದೂರಮಾಡುವೆ.‌

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment