ಒಟ್ಟು ನೋಟಗಳು

Saturday, September 9, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಎಲ್ಲರೊಳಗಿಹನು ಗುರುನಾಥಾ
ಅಲ್ಲಗಳೆವರೊಳಗೂ ಸಲ್ಲುವನು ಗುರುನಾಥಾ
ಸಲ್ಲಲಿತ ಸುಲಭಸಾಧ್ಯನು ಗುರುನಾಥಾ
ಕೃಪಾಸಮುದ್ರ ಕಮನೀಯ ವಿಗ್ರಹ ಗುರುನಾಥಾ


ರಚನೆ: ಅಂಬಾಸುತ 

No comments:

Post a Comment