ಗುರುನಾಥ ಸ್ತೋತ್ರ ಕುಸುಮಾಂಜಲಿ
ರವಿಃ ತಪತಿ ಸಂಸಾರೇ
ಶಶೀ ಹರತಿ ತಾಪಂ ಚ |
ದುರ್ಗುಣಾನ್ ನಾಶಯಿತ್ವಾ ಸಃ
ಭವತಾಪಂ ನಾಶಯತಿ ||
ಹೇಗೆ ಸೂರ್ಯನು ಈ ಪ್ರಪಂಚದಲ್ಲಿ ತನ್ನ ಪ್ರಖರವಾದ ಕಿರಣಗಳಿಂದ ಉರಿಯುತ್ತಾನೋ ..ಚಂದ್ರನು ತನ್ನ ಶೀತಲಕಿರಣಗಳಿಂದ ಆ ಉಷ್ಣತೆಯನ್ನು ಕಡಿಮೆ ಮಾಡುತ್ತಾನೋ ..ಹಾಗೆಯೇ ಸದ್ಗುರುವು ನಮ್ಮ ಅಂತರಂಗದ ಕಲ್ಮಶಗಳನ್ನು ದಹಿಸಿ ನಿರ್ಮಲವಾದ ಮನೋಮಂದಿರದಲ್ಲಿ ನೆಲೆಸಿ ಭವದ ತಾಪವನ್ನು ನಾಶ ಮಾಡುತ್ತಾನೆ...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment