ಗುರುನಾಥ ಸ್ತೋತ್ರ ಕುಸುಮಾಂಜಲಿ
ಅಗ್ನೌ ಚ ಪಾವಕತ್ವಂ ಹಿ
ಜಲೇ ಚ ಶೀತಲತ್ವಂ ತು |
ಶಿಷ್ಯೇಷು ಗಮ್ಯೇ ದೃಢತ್ವಂ
ನೈವ ಹಿ ಪರಿವರ್ತತೇ ||
ಹೇಗೆ ಬೆಂಕಿಯಲ್ಲಿ ಉರಿಯುವ ಸ್ವಭಾವವಿರುವುದೋ... ನೀರಿನಲ್ಲಿ ತಣ್ಣಗಿರುವ ಸ್ವಭಾವವಿರುವುದೋ ಹಾಗೆ ಶಿಷ್ಯರಲ್ಲಿ ಗುರುವಾಕ್ಯದಲ್ಲಿ ಹಾಗೂ ಗಮ್ಯದಲ್ಲಿ ದೃಢತೆ ಇರುವುದು...ಈ ಸ್ವಭಾವಗಳು ಕಾಲಾನುಕ್ರಮೇಣ ಬದಲಾಗುವ ಸ್ವಭಾವವಾಗಿರದೇ ಶಾಶ್ವತವಾಗಿರುತ್ತದೆ...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment