ಒಟ್ಟು ನೋಟಗಳು

Wednesday, September 27, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ತ್ಯಕ್ತ್ವಾ ದೇಹಾಭಿಮಾನಂ ಚ
ತ್ಯಕ್ತ್ವಾ ಮಾನಾಭಿಮಾ‌ನಂ ಹಿ |
ವ್ರಜತಿ ಸಾಧಕಃ ಗುರುಂ 
ದುಃಖದ್ವೇಷಾದಯೋ ಕುತ್ರ ||


ದೇಹಾಭಿಮಾನವನ್ನೂ.. ಮಾನ ಸನ್ಮಾನಗಳನ್ನೂ ಬಿಟ್ಟು ಅನನ್ಯ ಭಕ್ತಿಯಿಂದ  ಸದ್ಗುರುವಿನ ಬಳಿ ಸಾಗುವ ಸಾಧಕನಿಗೆ ದುಃಖ ದ್ವೇಷವೇ ಮೊದಲಾದ ಭಾವಗಳ ಉಗಮವು ಹೇಗಾಗುತ್ತದೆ... 

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment