ಒಟ್ಟು ನೋಟಗಳು

Monday, September 18, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಉಚ್ಛ್ವಾಸೇ ಚ ನಿಶ್ವಾಸೇ ಚ
ಸೋ$ಹಂ ಭವತು ಭಾವಶ್ಚ |
ನಿದ್ರಾಯಾಂ ವಾ ಪ್ರಬೋಧೇ ವಾ
ಗುರುನಾಮಸಂಕೀರ್ತನಮ್  ||


ನಮ್ಮ ಉಚ್ಛ್ವಾಸ ನಿಶ್ವಾಸದ ಪ್ರಕ್ರಿಯೆಗಳಲ್ಲಿ ಸಃ ಅಹಂ ಎಂಬ ಅದ್ವೈತದ ಭಾವವಿರಲೀ..ನಮ್ಮ ನಿದ್ರೆಯಲ್ಲಾಗಲೀ ಎಚ್ಚರದ ಸ್ಥಿತಿಯಲ್ಲಾಗಲೀ ಗುರುನಾಮದ ಸಂಕೀರ್ತನೆಯೇ ಅನವರತ ಇರಲೀ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment