ಗುರುನಾಥ ಸ್ತೋತ್ರ ಕುಸುಮಾಂಜಲಿ
ವಿಸ್ಮೃತ್ಯ ಸ್ವಸ್ವರೂಪಂ ಚ
ಅವೇದ್ಯ ಜೀವಾತ್ಮೈಕತ್ವಂ |
ಭ್ರಮತಿ ಮನಃ ಪ್ರಪಂಚೇ
ಗುರೋ ದರ್ಶಯ ಮೇ ಮಾರ್ಗಮ್ ||
ತನ್ನ ನಿಜ ಸ್ವರೂಪವನ್ನು ಮರೆತು ...ಜೀವ ಆತ್ಮಗಳ ಅದ್ವೈತವನ್ನು ತಿಳಿಯದೇ ನಶ್ವರವಾದ ಈ ಪ್ರಪಂಚದಲ್ಲಿ ಮನವು ಅಲೆದಾಡುತ್ತಿದೆ...ಹೇ ಸದ್ಗುರುವೇ ...ಕೃಪೆಮಾಡಿ ನನಗೆ ದಾರಿ ತೋರು ....
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment