ಗುರುನಾಥ ಸ್ತೋತ್ರ ಕುಸುಮಾಂಜಲಿ
ದೀಪೇ ನಿಶ್ಚಲೇ ಸತಿ
ಚಂಚಲತ್ವಂ ಕ್ವ ವಿದ್ಯತೇ |
ಬ್ರಹ್ಮಜ್ಞಾನೇ ಚ ನಿಶ್ಚಿತೇ
ಮನಸಿ ಕುತ್ರ ನಿರ್ಬಂಧಃ ||
ದೀಪವು ಅಲುಗಾಡದೆ ನಿಶ್ಚಲವಾಗಿದ್ದಾಗ ಆ ಜ್ಯೋತಿಯಲ್ಲಿ ಚಂಚಲತ್ವವು ಇರುವುದಿಲ್ಲ..ಹಾಗೆಯೇ ಮನಸಿನಲ್ಲಿ ಬ್ರಹ್ಮಜ್ಞಾನದ ಪ್ರಾಪ್ತಿಯ ನಿಶ್ಚಯವಿದ್ದಾಗ ಅದಕ್ಕೆ ಯಾವ ಪ್ರತಿಬಂಧವು ಇರುವುದಿಲ್ಲ...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment