ಒಟ್ಟು ನೋಟಗಳು

Sunday, September 17, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಜ್ಞಾನೇನ ವಾ ಅಜ್ಞಾನೇನ ವಾ 
ಉಪಾಧಿನಿರುಪಾಧಿನಾ |
ಸಗುಣೇ ವಾ ಚ ನಿರ್ಗುಣೇ
ಗುರುರ್ಲಸತು ಮಾನಸೇ ||


ಜ್ಞಾನಪೂರ್ವಕವಾಗಲೀ ಅಥವಾ ಅಜ್ಞಾನದಿಂದಲಾಗಲೀ..ಉಪಾಧಿಯಿಂದ ಅಥವಾ ಉಪಾಧಿರಹಿತವಾಗಲೀ.. ಸಗುಣರೂಪದಿಂದಲಾಗಲೀ ಅಥವಾ ನಿರ್ಗುಣ ನಿರಾಕಾರದಿಂದಲಾಗಲೀ ಸದ್ಗುರುವಿನ ಸ್ಮರಣೆಯು ನಮ್ಮ  ಹೃನ್ಮಂದಿರದಲ್ಲಿ ಸದಾ ಆಗಲೀ.. 

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment